ವಾಣಿಜ್ಯಗ್ರಾಮಪಂಚಾಯತ್ ಡಿಜಿಟಲೀಕರಣಕ್ಕೆ ಕೇಂದ್ರ ಒತ್ತು-ಕಾಗದರಹಿತವಾಗಲಿದೆ ಭಾರತದ ಹಳ್ಳಿ!
ಭಾರತೀಯ ಗ್ರಾಮಗಳು ಶೀಘ್ರವೇ ಕಾಗದರಹಿತವಾಗಲಿದೆ! ಹೌದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಾಮಾನ್ಯ ಸೇವಾ ಕೇಂದ್ರ ಮತ್ತು ಪಂಚಾಯತಿ ರಾಜ್ ಸಚಿವಾಲಯವು ಭಾರತದ 2.5 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳ ಗ್ರಾಮ ಪಂಚಾಯತಿಗಳ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಒಪ್ಪಂದ ಮಾಡಿಕೊಂಡ ಬಳಿಕ ಇದು ಸಂಭವಿಸಲಿದೆ.