ಪ್ರಧಾನಿ ನರೇಂದ್ರ ಮೋದಿ ಈಗ ಜಾಗತಿಕ ಮಟ್ಟದ ನಾಯಕ. ಅವರಷ್ಟೇ ಅಲ್ಲದೇ ಅವರು ಧರಿಸುವ ಉಡುಗೆಗಳೂ ಸಹ ಜಗತ್ಪ್ರಸಿದ್ಧವಾಗಿಬಿಟ್ಟಿವೆ.