Smart parking system

ಜಯನಗರಕ್ಕೆ ಹೈಟೆಕ್ ಸ್ಪರ್ಶ: ಶೀಘ್ರದಲ್ಲೇ 'ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ' ಜಾರಿ..!
ಜಯನಗರ ಕ್ಷೇತ್ರದಲ್ಲಿ ಒಟ್ಟು 1,215 ರಸ್ತೆಗಳ ಪೈಕಿ 281 ಕಿ.ಮೀ. ರಸ್ತೆಗಳಿವೆ. ಸಮಗ್ರ ಅಧ್ಯಯನ ನಡೆಸಿ, ಸಂಚಾರ ಪೊಲೀಸರ ಅನುಮೋದನೆ ಪಡೆದ ಬಳಿಕ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು 42 ಪ್ರಮುಖ ವಾಣಿಜ್ಯ ರಸ್ತೆಗಳನ್ನು (31.65 ಕಿ.ಮೀ.) ಗುರುತಿಸಲಾಗಿದೆ.

ಬೆಂಗಳೂರು: ಸೋಮವಾರದಿಂದ ಕಸ್ತೂರಬಾ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ
ಬಿಬಿಎಂಪಿಯು ಕಸ್ತೂರಬಾ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಸೋಮವಾರದಿಂದ ಜಾರಿಗೆ ತರಲಾಗುತ್ತಿದೆ.

