ರಾಜಕೀಯರಾಜ್ಯ ವಿಧಾನಸಭೆ ಗದ್ದುಗೆ ಗುದ್ದಾಟ: ಅಧಿಕಾರದ ಚುಕ್ಕಾಣಿ ಹಿಡಿಯಲು ದೊಡ್ಡ ಪಕ್ಷಗಳ ಆರ್ಭಟ; ಖಾತೆ ತೆರೆಯಲು ಸಣ್ಣ ಪಕ್ಷಗಳ ಪರದಾಟ!
ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿರುವಾಗ, ಇತರ ರಾಜಕೀಯ ಪಕ್ಷಗಳು ತಮ್ಮ ಖಾತೆಯನ್ನು ತೆರೆಯಲು ಬಯಸುತ್ತಿವೆ.