ರಾಜ್ಯವಿಧಾನಸಭೆ ಚುನಾವಣೆ: ಸಣ್ಣ ಸಮುದಾಯಗಳನ್ನು ಓಲೈಸಲು ಅಭಿವೃದ್ಧಿ ನಿಗಮಗಳು ಸ್ಥಾಪನೆ; ಹಣವಿಲ್ಲದಿದ್ದರೂ ಹೊಸ ಹೊಸ ಘೋಷಣೆ!
ವಿಧಾನಸಭಾ ಚುನಾವಣೆಗೆ ಮುನ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ನಿರ್ದಿಷ್ಟ ಜಾತಿಗಳು ಮತ್ತು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಣ್ಣ ಸಮುದಾಯಗಳ ಸದಸ್ಯರನ್ನು ಓಲೈಸಲು ಹಲವಾರು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿದೆ.