ವಿದೇಶಬೀಜಿಂಗ್: 108 ಅಂತಸ್ತಿನ ಗಗನ ಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಲಘು ವಿಮಾನ, ಪೈಲಟ್ ಸಾವು,13 ಮಂದಿಗೆ ಗಾಯ! Video
ಸದಾ ವ್ಯಾಪಾರ ಚಟುವಟಿಕೆಗಳಿಂದ ಗಿಜಿ ಗುಡುವ ಚಾಯಾಂಗ್ ಜಿಲ್ಲೆಯ ಪೂರ್ವ ಮೂರನೇ ರಿಂಗ್ ರಸ್ತೆಯ ಬಳಿಯ ಗಗನಚುಂಬಿ ಕಟ್ಟಡಕ್ಕೆ ಶುಕ್ರವಾರ ಸಂಜೆ 5:55 ಕ್ಕೆ ಎರಡು ಆಸನಗಳ ಲಘು ಕ್ರೀಡಾ ವಿಮಾನ ಡಿಕ್ಕಿ ಹೊಡೆದು ಸಾವುನೋವುಗಳಿಗೆ ಕಾರಣವಾಯಿತು.