ವಾಣಿಜ್ಯಪರ್ಸನಲ್ ಲೋನ್, ಮೈಕ್ರೋಫೈನಾನ್ಸ್ ಬಡ್ಡಿದರಕ್ಕೆ ಹೊಸ ಮಿತಿ: RBI ಮಹತ್ವದ ಆದೇಶ!
ಸಣ್ಣ ಸಾಲಗಳ ಬೇಕಾಬಿಟ್ಟಿ ಬಡ್ಡಿಗೆ ಆರ್ಬಿಐ ಬ್ರೇಕ್: ಹೌದು, ಹಣಕಾಸಿನ ಮುಗ್ಗಟ್ಟು ಎದುರಾದಾಗ ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಸುಲಿಗೆ ಮಾಡುವ ಸಂಸ್ಥೆಗಳ ಬೇಕಾಬಿಟ್ಟಿ ನಿಯಮಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು RBI ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ: