Small Businesses

GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)
ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ

ಸಣ್ಣ ಉದ್ದಿಮೆದಾರರಿಗೆ GST ನೋಟೀಸ್ ಎಷ್ಟು ಸರಿ? (ಹಣಕ್ಲಾಸು)
ನಿಮಗೆಲ್ಲಾ ನೆನಪಿರಬಹುದು 2019/2020 ರಲ್ಲಿ ಸಣ್ಣ ಉದ್ದಿಮೆದಾರರಿಗೆ, ಯಾವೆಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಜಿಎಸ್ಟಿ ಸಂಖ್ಯೆಯನ್ನು ನಮೂದಿಸಿಲ್ಲ ಅವರಿಗೆ ನೋಟಿಸ್ ಜೊತೆಗೆ ದಂಡದ ಬಿಲ್ ನೀಡ ತೊಡಗಿದ್ದರು. (ಹಣಕ್ಲಾಸು-471)

ಕೋವಿಡ್-19 ಸಂಕಷ್ಟಕ್ಕೆ ಗುರಿಯಾಗಿದ್ದ ಸಣ್ಣ ಉದ್ಯಮಗಳಿಗೆ ಜಿಎಸ್ ಟಿ ಕೌನ್ಸಿಲ್ ನಿಂದ ತಾತ್ಕಾಲಿಕ ರಿಲೀಫ್
ಕೋವಿಡ್-19 ಸಂಕಷ್ಟಕ್ಕೆ ಗುರಿಯಾಗಿದ್ದ ಸಣ್ಣ ಉದ್ಯಮಗಳಿಗೆ ಜಿಎಸ್ ಟಿ ಕೌನ್ಸಿಲ್ ನಿಂದ ತಾತ್ಕಾಲಿಕ ರಿಲೀಫ್

ಸಣ್ಣ ಉದ್ಯಮ, ರೆಸ್ಟೋರೆಂಟ್ ಗಳಿಗೆ ಜಿಎಸ್ ಟಿ ಕಡಿಮೆ ಮಾಡಿ: ಹಣಕಾಸು ಸಚಿವರ ಸಮಿತಿ
ಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕೆಂದು ಹಣಕಾಸು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಬಿಹಾರ ಚುನಾವಣೆ ಮೇಲೆ ಅಮಿತ್ ಶಾ ಕಣ್ಣು
ಮುಂಬರುವ ಬಿಹಾರ ವಿಧಾನ ಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಬಿಹಾರ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ...

