ರಾಜ್ಯSM Krishna last letter: ಮಾಜಿ ಸಿಎಂ ಬರೆದಿದ್ದ ಕೊನೆಯ ಸಾಲುಗಳಲ್ಲಿ ಏನಿದೆ ಅಂದರೆ...
ಸರಳ, ಸಜ್ಜನಿಕೆಯಿಂದಲೇ ಜನಮನ ಗೆದ್ದ ನಾಯಕರಾಗಿದ್ದ ಎಸ್ ಎಂ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದ ಬಳಿಕ ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.