ರಾಜ್ಯಸ್ಲಂಬೋರ್ಡ್ ನಿರ್ಮಿಸಿರುವ ಮನೆಗಳನ್ನು ಕೂಡಲೇ ಸ್ವಾದೀನಪಡಿಸಿಕೊಳ್ಳಿ: ಮೈಸೂರು ಪಾಲಿಕೆಗೆ ಕೆ.ಹರೀಶ್ ಗೌಡ ಸೂಚನೆ
ದಶಕದ ಹಿಂದೆ ರಾಜರಾಜೇಶ್ವರಿನಗರ, ಮೇದಾರ ಬ್ಲಾಕ್, ಎಕೆ ಕಾಲೋನಿ ಹಾಗೂ ನಂದ ಗೋಕುಲಂನಲ್ಲಿ ಸ್ಲಂ ಬೋರ್ಡ್ ವತಿಯಿಂದ 4.05 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 894 ಮನೆಗಳ ದುರಸ್ತಿಗೆ ಎಂಸಿಸಿ ಮುಂದಾಗಿದೆ.