sluice gates

Bengaluru Flood: 38 ಕೆರೆಗಳಿಗೆ ಸ್ಲೂಯಿಸ್ ಗೇಟ್ ಅಳವಡಿಸಲು BBMP ಮುಂದು!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆರೆ ವಿಭಾಗವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 38 ಕೆರೆಗಳಿಗೆ ಸ್ಲೂಯಿಸ್ ಗೇಟ್ಗಳನ್ನು ಅಳವಡಿಸಲು ನಿರ್ಧರಿಸಿದ್ದು, ಇದಕ್ಕಾಗಿ ಪಾಲಿಕೆ ಮುಖ್ಯ ಆಯುಕ್ತರಿಂದ 14 ಕೋಟಿ ರೂ.ಗಳನ್ನು ಕೋರಿದೆ.

ಬೆಂಗಳೂರು: ಮಳೆಯ ನಂತರ ಚರಂಡಿ ಮರುವಿನ್ಯಾಸ, ಸ್ಲೂಸ್ ಗೇಟ್ ಅಳವಡಿಸಲು BBMP ಚಿಂತನೆ
ಹೆಚ್ಚುವರಿ ನೀರನ್ನು ಕೆರೆಗಳಿಗೆ ಹರಿಸಲು ಹಾಗೂ ಪ್ರವಾಹವನ್ನು ನಿಯಂತ್ರಿಸಲು ಸ್ಲೂಸ್ ಗೇಟ್ಗಳ ಮೂಲಕ ಹೊರಹರಿವನ್ನು ನಿಯಂತ್ರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

