ರಾಜ್ಯಕೃಷಿ ನೆಲಕಚ್ಚಿದೆ, ತಲಾದಾಯ ಹೆಚ್ಚಿದ್ದರೂ ಬಡತನ ಪ್ರಮಾಣ ತಗ್ಗಿಲ್ಲ: ರಾಜ್ಯಕ್ಕೆ ಹಣಕಾಸು ಆಯೋಗ ತರಾಟೆ
ಸತತ ಬರಗಾಲದ ದವಡೆಗೆ ಸಿಲುಕಿರುವ ಕರ್ನಾಟಕಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೀಡುತ್ತಿರುವ ಅನುದಾನ ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಪರಿಶೀಲಿಸುವುದಾಗಿ 15 ನೇ ಹಣಕಾಸು