Slips

ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸಲು, ಸೀಟು ಬ್ಲಾಕ್ ತಪ್ಪಿಸಲು KEA ಹೊಸಕ್ರಮ
ಕಳೆದ ವರ್ಷ, ಮೊದಲ ಸುತ್ತಿನಲ್ಲಿ 14,500 ವಿದ್ಯಾರ್ಥಿಗಳು ಮತ್ತು ಎರಡನೇ ಸುತ್ತಿನಲ್ಲಿ 5,500 ವಿದ್ಯಾರ್ಥಿಗಳು ತಮ್ಮ ಸೀಟುಗಳನ್ನು ಸ್ವೀಕರಿಸಿದ್ದಾರೆಯೇ ಅಥವಾ ತಿರಸ್ಕರಿಸಿದ್ದಾರೆಯೇ ಎಂಬುದನ್ನು ಆಯ್ಕೆ ಮಾಡಲಿಲ್ಲ.

ಒಳ್ಳೆ ಸುದ್ದಿ: ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1 ಕ್ಕಿಂತ ಕಡಿಮೆ!
ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆಯಿದೆ. ಆದಾಗ್ಯೂ, ನವೆಂಬರ್ ವರೆಗೂ ಸರ್ಕಾರ ಸೋಂಕಿನ ಪರೀಕ್ಷೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

