Sleeplessness

ಭಾರತದಲ್ಲಿ ನಿದ್ರಾಹೀನತೆಯ ಸಮಸ್ಯೆ: ಆಯುರ್ವೇದವು ಶಾಶ್ವತ ಪರಿಹಾರವನ್ನು ನೀಡಬಹುದೇ?
25-33 % ಯುವಜನತೆ ನಿದ್ರಾಹೀನತೆಯ ಗುಲಾಮರಾಗಿದ್ದಾರೆ. ನಿಧಾನವಾಗಿ ಭಾರತವು 'silent sleep epidemic' ಎಂದು ಕರೆಯಲ್ಪಡುತ್ತಿದೆ.

ನಿದ್ರೆ: ನಿದ್ರಾಹೀನತೆ ಮತ್ತು ಇತರ ಸಮಸ್ಯೆಗಳು (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ಹಸಿವು, ನೀರಡಿಕೆ ಯಂತೆ ನಿದ್ರೆಯೂ ನಮ್ಮ ಪ್ರಾಥಮಿಕ ಅಗತ್ಯಗಳಲ್ಲಿ ಒಂದು. ಸರಾಸರಿ ಆರೇಳು ಗಂಟೆಗಳ ಕಾಲ ನಿದ್ರೆ ಮಾಡುತ್ತೇವೆ.

ನಿದ್ರಾ ಹೀನತೆಯಿಂದ ವ್ಯಕ್ತಿಯ ಜೀರ್ಣಕ್ರಿಯೆಗೆ ತೊಂದರೆ: ಅಧ್ಯಯನ
ವ್ಯಕ್ತಿಯಲ್ಲಿ ನಿದ್ರಾಹೀನತೆ ಅಥವಾ ಕಡಿಮೆ ನಿದ್ದೆಯಿಂದ ಊಟ ಮಾಡಿದ ನಂತರವೂ ಹೊಟ್ಟೆ ತುಂಬದಂತೆ ಆಗುವುದು ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಲಂಡನ್ ನ ಅಧ್ಯಯನವೊಂದು ತಿಳಿಸಿದೆ.

ವರ್ಕ್ ಫ್ರಮ್ ಹೋಮ್ ನಿಂದ ಒತ್ತಡ, ನಿದ್ರಾಹೀನತೆ, ಖಿನ್ನತೆ!
ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌಕ್ ಜಾರಿಯಾಗಿ ಐದನೇ ವಾರಕ್ಕೆ ಕಾಲಿಟ್ಟಿರುವಂತೆ ಧೀರ್ಘಕಾಲದವರೆಗಿನ ವರ್ಕ್ ಫ್ರಮ್ ಹೋಮ್ ನಿಂದಾಗಿ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿದೆ.

