ದೇಶKurnool Bus Fire: ಬಸ್ಸನ್ನು ಅಕ್ರಮವಾಗಿ ಸ್ಲೀಪರ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು; ದಾಖಲೆಗಳಿಂದ ಬಹಿರಂಗ
ಸರಿಯಾದ ಅನುಮತಿಯಿಲ್ಲದೆ ಬಸ್ ನ್ನು ಸ್ಲೀಪರ್ ಸೀಟುಗಳಾಗಿ ಆಗಿ ಪರಿವರ್ತಿಸಲಾಗಿತ್ತು. ಇದನ್ನು ಸರಿಯಾದ ದಾಖಲೆಗಳಿಲ್ಲದೆ ರಾಜ್ಯ, ಹೊರರಾಜ್ಯಗಳಲ್ಲಿ ಸಂಚಾರ ನಡೆಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.