sleep mode

ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ; ವಿಕ್ರಮ್ ಲ್ಯಾಂಡರ್ ಅನ್ನು ನಿದ್ರೆಗೆ ಜಾರಿಸಿದ ಇಸ್ರೋ!
ದೇಶ

ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ; ವಿಕ್ರಮ್ ಲ್ಯಾಂಡರ್ ಅನ್ನು ನಿದ್ರೆಗೆ ಜಾರಿಸಿದ ಇಸ್ರೋ!

ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ನ 'ಹಾಪಿಂಗ್' ಪರೀಕ್ಷೆಯ ಮಹತ್ವದ ಯಶಸ್ಸಿನ ಬಳಿಕ ಇದೀಗ ಇಸ್ರೋ ವಿಜ್ಞಾನಿಗಳು ಮತ್ತೆ ಲ್ಯಾಂಡರ್ ಅನ್ನು ನಿದ್ರೆಗೆ ಜಾರಿಸಿದ್ದಾರೆ.

ಚಂದ್ರಯಾನ-3: ನಿದ್ರೆಗೆ ಜಾರಿದ್ದ ವಿಕ್ರಮ್ ಗೆ ದಿಢೀರ್ ಟಾಸ್ಕ್, ಲ್ಯಾಂಡರ್ ಯಶಸ್ಸಿನಿಂದ ಭವಿಷ್ಯದ ಯೋಜನೆಗಳ ಆಶಾಭಾವ
ಸುದ್ದಿ

ಚಂದ್ರಯಾನ-3: ನಿದ್ರೆಗೆ ಜಾರಿದ್ದ ವಿಕ್ರಮ್ ಗೆ ದಿಢೀರ್ ಟಾಸ್ಕ್, ಲ್ಯಾಂಡರ್ ಯಶಸ್ಸಿನಿಂದ ಭವಿಷ್ಯದ ಯೋಜನೆಗಳ ಆಶಾಭಾವ

ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಸ್ಲೀಪಿಂಗ್ ಮೋಡ್ ಗೆ ಹಾಕಿದ್ದ ಇಸ್ರೋ ವಿಜ್ಞಾನಿಗಳು ಇಂದು ಮುಂಜಾನೆ ದಿಡೀರ್ ಎಂದು ವಿಕ್ರಮ್ ಲ್ಯಾಂಡರ್ ಗೆ ಮಹತ್ವದ ಟಾಸ್ಕ್ ನೀಡಿದೆ.

ಚಂದ್ರಯಾನ-3: ನಿದ್ರೆಗೆ ಜಾರಿದ ಪ್ರಗ್ಯಾನ್, ವಿಕ್ರಮ್ ಲ್ಯಾಂಡರ್; ಸೆ.22ರಂದು ಮತ್ತೆ ಎಚ್ಚರ ಸಾಧ್ಯತೆ: ಇಸ್ರೋ
ದೇಶ

ಚಂದ್ರಯಾನ-3: ನಿದ್ರೆಗೆ ಜಾರಿದ ಪ್ರಗ್ಯಾನ್, ವಿಕ್ರಮ್ ಲ್ಯಾಂಡರ್; ಸೆ.22ರಂದು ಮತ್ತೆ ಎಚ್ಚರ ಸಾಧ್ಯತೆ: ಇಸ್ರೋ

ಚಂದ್ರಯಾನ-3 ಮಿಷನ್ ನ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಪ್ರಗ್ಯಾನ್ ರೋವರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.