SlapGate

ಕಪಾಳಮೋಕ್ಷ ಮಾಡಿದ್ದಕ್ಕೆ ಕೋಪ: ಕೇವಲ 30 ಸೆಕೆಂಡ್ ನಲ್ಲಿ 27 ಬಾರಿ ಇರಿದ ಅಪ್ರಾಪ್ತರು! CCTV ವಿಡಿಯೋ ಅಪ್ಲೋಡ್ ಮಾಡಿ ಭಂಡ ಧೈರ್ಯ!
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಸ್ನೂಕರ್ ಕ್ಲಬ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ 30 ಸೆಕೆಂಡುಗಳಲ್ಲಿ 27 ಬಾರಿಯಲಾಗಿದೆ.

Video: ಅಶ್ಲೀಲ ವೀಡಿಯೊ ಕಳಿಸಿದ ಬಸ್ ಚಾಲಕನ ಪತ್ತೆ ಹಚ್ಚಿ ಕಪಾಳ ಮೋಕ್ಷ ಮಾಡಿದ ಮಹಿಳೆ!
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಖಾಸಗಿ ಬಸ್ ಚಾಲಕನೊಬ್ಬ ಟಿಕೆಟ್ ಬುಕಿಂಗ್ ದಾಖಲೆಯಿಂದ ತೆಗೆದ ಸಂಪರ್ಕ ವಿವರಗಳನ್ನು ಬಳಸಿಕೊಂಡು ಫೋನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ.

IPL: 18 ವರ್ಷಗಳ ಬಳಿಕ Harbhajan Singh-Sreesanth ಕಪಾಳಮೋಕ್ಷ Video ಬಿಡುಗಡೆ; Lalit Modi ಹೇಳಿದ್ದೇನು?
2008ರಲ್ಲಿ ನಡೆದಿದ್ದ ಭಾರತದ ಮೊಟ್ಟ ಮೊದಲ ಐಪಿಎಲ್ ಟೂರ್ನಿಯಲ್ಲಿ ನಡಿದ್ದ ಕಪಾಳಮೋಕ್ಷ ಪ್ರಕರಣದ ವಿಡಿಯೋವನ್ನು ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ (Lalit Modi) ಬರೊಬ್ಬರಿ 18 ವರ್ಷಗಳ ಬಳಿಕ ಕೊನೆಗೂ ಬಿಡುಗಡೆ ಮಾಡಿದ್ದಾರೆ.

38 ಸೆಕೆಂಡ್ ನಲ್ಲಿ ಯುವತಿಗೆ 8 ಬಾರಿ ಕಪಾಳ ಮೋಕ್ಷ! ಕಾರಣ Stray Dogs
ತನ್ನ ನಿರ್ಧಾರ ಸಡಿಲಗೊಳಿಸಿದ್ದ ಸುಪ್ರೀಂ ಕೋರ್ಟ್ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ನಾಯಿಗಳನ್ನು ಮತ್ತೆ ಅದೇ ಜಾಗದಲ್ಲಿ ಬಿಡಬಹುದು ಎಂದು ಹೇಳಿತ್ತು.

ವೇದಿಕೆಯಲ್ಲೇ ಹಾರ ಹಾಕಿ ಕಪಾಳ ಮೋಕ್ಷ, ಬೇಸ್ತು ಬಿದ್ದ ರಾಜಕಾರಣಿ; Video Viral
ಮಹೇಂದ್ರ ರಾಜ್‌ಭರ್ ದೂರು ದಾಖಲಿಸಿದ್ದಾರೆ ಎಂದು ದೃಢಪಡಿಸಿದ ಜಲಾಲ್‌ಪುರ ಎಸ್‌ಎಚ್‌ಒ ತ್ರಿವೇಣಿ ಸಿಂಗ್, ಘಟನೆಯ ವೈರಲ್ ವೀಡಿಯೊ ತನಿಖೆಯ ಭಾಗವಾಗಿ ಪರಿಶೀಲನೆಯಲ್ಲಿದೆ ಎಂದು ಹೇಳಿದರು.

'ನಾನೂ ಮನುಷ್ಯನೇ.. ದೇವರಲ್ಲ..': 'ಕಪಾಳ ಮೋಕ್ಷ' ಕುರಿತು Sreesanth ಕ್ಷಮೆ ಕೇಳಿದ Harbhajan Singh
ಇದು ಸರಿಯಲ್ಲ ಸಹೋದರ. ಇದು ನನ್ನ ತಪ್ಪು. ನಾನು ಇದನ್ನು ಮಾಡಬಾರದಿತ್ತು. ಆದರೆ ತಪ್ಪು ನಡೆದು ಹೋಗಿದೆ...

ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ನಟಿ Ragini Dwivedi
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ದ್ವಿವೇದಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನಟಿ ರಾಗಿಣಿ ಕೂಡ ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದರು.

ಮತ್ತೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಟಿಕೆಟ್ ರದ್ದು ಮಾಡಿದ ಏರ್ ಇಂಡಿಯಾ
ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರ ಮತ್ತೊಂದು ಟಿಕೆಟ್ ಅನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರದ್ದು ಮಾಡಿದೆ.

