Slap Gate

ಅಪಘಾತ, ಪ್ರತಿಭಟನೆ: ಯುವಕನಿಂದ ಮಹಿಳಾ ಪೊಲೀಸ್ ಅಧಿಕಾರಿಗೆ 'ಕಪಾಳಮೋಕ್ಷ', ವಿಡಿಯೋ Viral
ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಯುವಕನೋರ್ವ ಪೊಲೀಸ್ ಅಧಿಕಾರಿಗೇ ಕಪಾಳ ಮೋಕ್ಷ ಮಾಡಿರುವುದು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್ ಮುಖಂಡನಿಗೆ ಡಿಕೆ ಶಿವಕುಮಾರ್ ಕಪಾಳಮೋಕ್ಷ

ಧಾರವಾಡ: ಚಲಿಸುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಂಡಕ್ಟರ್ ನಿಂದ ಕಪಾಳ ಮೋಕ್ಷ, ಪೋಷಕರ ಪ್ರತಿಭಟನೆ
ಕ್ಷುಲ್ಲಕ ಕಾರಣಕ್ಕೆ ಬಸ್ ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿನಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದ್ದು, ಕಂಡಕ್ಟರ್ ವರ್ತನೆ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರ: ಕರ್ತವ್ಯ ನಿರತ ಪೊಲೀಸ್ ಗೆ ಕಪಾಳ ಮೋಕ್ಷ; ಬಿಜೆಪಿ ಶಾಸಕ Sunil Kamble ವಿರುದ್ಧ ಪ್ರಕರಣ ದಾಖಲು
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಶಾಸಕ Sunil Kamble ವಿರುದ್ಧ ಪ್ರಕರಣ ದಾಖಲಾಗಿದೆ.

ಕ್ಷಮೆ ಕೇಳದ ಹೊರತು ವಿಮಾನಯಾನ ಇಲ್ಲ; ಮತ್ತೆ ಸಂಸದ ಗಾಯಕ್ವಾಡ್ ಏರ್ ಇಂಡಿಯಾ ಟಿಕೆಟ್ ರದ್ದು
ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿ ವಿಮಾನಯಾನದಿಂದ ನಿಷೇಧಕ್ಕೆ ಒಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರು ಕ್ಷಮೆ ಕೇಳದ ಹೊರತು ವಿಮಾನಯಾನಕ್ಕೆ ಅವಕಾಶವಿಲ್ಲ ಎಂದು ಹೇಳಿರುವ ಏರ್ ಇಂಡಿಯಾ ಮತ್ತೆ ಅವರ ಟಿಕೆಟ್ ಅನ್ನು ರದ್ದುಗೊಳಿಸಿದೆ.

