ಬಾಲಿವುಡ್'ಪ್ಲಾಸ್ಟಿಕ್ ಸರ್ಜರಿ' ಆಗಿದೆಯಾ! ಡಾಕ್ಟರ್ ವಿರುದ್ಧ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕಿಡಿಕಾರಿದ್ದು ಯಾಕೆ?
ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಎಂದು ಹೇಳಿಕೊಳ್ಳುವ ಡಾ. ಪ್ರಶಾಂತ್ ಯಾದವ್ ಎಂಬ ಬಳಕೆದಾರರೊಬ್ಬರು ಸೋಮವಾರ ತನ್ನ ಇನ್ಸಾಟಾಗ್ರಾಮ್ ಖಾತೆಯಲ್ಲಿ ನಟಿಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.