ಕ್ರಿಕೆಟ್Asia Cup: ಒಂದೇ ಓವರ್ ನಲ್ಲಿ 5 ಸಿಕ್ಸರ್, ಲಂಕಾ ಬೌಲರ್ ತಂದೆ ಹೃದಯಾಘಾತದಿಂದ ಸಾವು! ಸುದ್ದಿ ಕೇಳಿದಾಗ ಮೊಹಮ್ಮದ್ ನಬಿ ಮಾಡಿದ್ದೇನು? Video
ಈ ಪಂದ್ಯದಲ್ಲಿ 40 ವರ್ಷದ ನಬಿ, ಲಂಕಾ ಬೌಲರ್ ಗಳನ್ನು ಬೆಂಡೆತ್ತಿದ್ದರು. ವಿಶೇಷವಾಗಿ ದುನಿತ್ ವೆಲ್ಲಲಾ ಅವರ ಒಂದೇ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿದ್ದಾರೆ.