SL Bhojegowda

2,800 ಬೀದಿನಾಯಿಗಳನ್ನು ಕೊಂದು ಹೂತು ಹಾಕಿದ್ದೇವೆ: ಸದನದಲ್ಲಿ ಜೆಡಿಎಸ್ MLC ಹೇಳಿಕೆ ವಿವಾದಕ್ಕೆ ಗುರಿ! Video
ವಿಧಾನಪರಿಷತ್ತಿನಲ್ಲಿ ನಿನ್ನೆ ನಡೆದ ಚರ್ಚೆ ವೇಳೆ ಭೋಜೇಗೌಡ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ ಯಾವ ಅವಧಿಯಲ್ಲಿ ಇದು ನಡೆದಿದೆ ಎಂಬುದನ್ನು ಅವರು ಉಲ್ಲೇಖಿಸಿಲ್ಲ.