ರಾಜ್ಯSkydeck ಯೋಜನೆಗೆ ಜ್ಞಾನಭಾರತಿ ಕ್ಯಾಂಪಸ್ ಆಯ್ಕೆ ಮಾಡಿದ BBMP: ಭೂಮಿ ಹಸ್ತಾಂತರಕ್ಕೆ ಆಸಕ್ತಿ ತೋರದ ಬೆಂಗಳೂರು ವಿವಿ!
ಈ ಸ್ಥಳದಲ್ಲಿ ಸ್ಕೈಡೆಕ್ ನಿರ್ಮಿಸಲು ಆಗಸ್ಟ್ 2024 ರಲ್ಲಿ ಪ್ರಸ್ತಾಪಿಸಲಾಗಿತ್ತು, ಆದರೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಳವಳ ಉಲ್ಲೇಖಿಸಿ ನಂತರ ಕೈಬಿಡಲಾಯಿತು.