ದೇಶಿಯ ಮಾರುಕಟೆಯಲ್ಲಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆ ನಿಯಂತ್ರಿಸಲು ಆಮದು ಈರುಳ್ಳಿ ಬರುತ್ತಿದ್ದರೂ ಕೂಡಾ ಬೆಲೆ ಮಾತ್ರ ಗಗನ ಮುಖಿಯಾಗಿಯೇ ಸಾಗಿದ್ದು, ಕೆಜಿ ಈರುಳ್ಳಿ ಬೆಲೆ ಕೆಜಿಗೆ 150 ರೂಪಾಯಿ ಆಗಿದೆ.