ಅಂಕಣಗಳುH1B Visa: ಅಮೆರಿಕ ಬಾಗಿಲು ಮುಚ್ಚುತ್ತಿದೆಯೋ ಅಥವಾ ಇನ್ನಷ್ಟು ದೊಡ್ಡದಾಗಿ ತೆರೆಯಹೊರಟಿದೆಯೋ? (ತೆರೆದ ಕಿಟಕಿ)
ಎಲಾನ್ ಮಸ್ಕ್ ಮತ್ತು ವಿವೇಕ ರಾಮಸ್ವಾಮಿ ಇಂಥವರ ವಾದ ಹೇಗಿದೆಯೆಂದರೆ, ಅವರು ಕೇವಲ ಎಚ್1ಬಿ ವೀಸಾದ ಸುಸೂತ್ರ ಮುಂದುವರಿಕೆಗೆ ಒತ್ತಾಯಿಸುತ್ತಿಲ್ಲ. ಬದಲಿಗೆ, ವೀಸಾ-ಗ್ರೀನ್ ಕಾರ್ಡ್ ನೀಡಿಕೆಗಳಲ್ಲಿ ಇನ್ನಷ್ಟು ನಿಯಮಗಳು ತಗ್ಗಬೇಕು ಎಂಬ ಪ್ರತಿಪಾದನೆ ಮಾಡುತ್ತಿದ್ದಾರೆ.