ದೇಶ"ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನನ್ನ ಇನ್ಯಾವ ಮಕ್ಕಳೂ ಸೇನೆ ಸೇರುವುದಿಲ್ಲ"
ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನನ್ನ ಇನ್ಯಾವ ಮಕ್ಕಳೂ ಭಾರತೀಯ ಸೇನೆ ಸೇರುವುದಿಲ್ಲ ಎಂದು ಉರಿ ಉಗ್ರದಾಳಿ ವೇಳೆ ಹುತಾತ್ಮರಾದ ವೀರ ಯೋಧ ಎಸ್ ಕೆ ವಿದಾರ್ಥಿ ಅವರ ತಂದೆ ನೋವಿನಿಂದ ಹೇಳಿದ್ದಾರೆ.