siya goyal

Pune Fort Murder: ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್; 3ನೇ ಆರೋಪಿ ಬಂಧನ; ಯಾರು ಈ ರಿತೇಶ್?
ಮೂರನೇ ಆರೋಪಿ ರಿತೇಶ್ನನ್ನು ವಡಗಾಂವ್ ಮಾವಳ್ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕೇತನ್ ಕೊಲೆಗೂ ಮುನ್ನ ಚೇತನ್ನೊಂದಿಗೆ ರಹಸ್ಯವಾಗಿ ಸಿಯಾ ಮದುವೆ; ಚಾಟ್ನಿಂದ ಗುಟ್ಟು ರಟ್ಟು!
ಸಿಯಾ ಮತ್ತು ಚೇತನ್ ನಡುವೆ ವಿನಿಮಯವಾದ ಚಾಟ್ಗಳ ವಿಶ್ಲೇಷಣೆಯು, ಅವರು ರಹಸ್ಯವಾಗಿ ವಿವಾಹವಾಗಿದ್ದರು ಎಂದು ಸೂಚಿಸುತ್ತದೆ.

'ಎಂದಿಗೂ ಈ ಮದುವೆ ನಡೆಯಲ್ಲ': ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದ ಸಿಯಾ ಗೋಯಲ್; ಚಾಟ್ ವೈರಲ್!
ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಸಿಯಾ ಗೋಯಲ್ ಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದ್ದು ಇದರ ಬೆನ್ನಲ್ಲೇ ಸಿಯಾ ಗೋಯಲ್ ಸ್ನ್ಯಾಪ್ಚಾಟ್ ಸಂಭಾಷಣೆಯ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಮಾಧ್ಯಮಗಳತ್ತ ಅಶ್ಲೀಲ ಸನ್ನೆ ಮಾಡಿದ ಆರೋಪಿ ಸಿಯಾ ಗೋಯಲ್!
ಜೂನ್ 18 ರಂದು ಮಹಾರಾಷ್ಟ್ರದ ಪುಣೆ ಸಮೀಪವಿರುವ ಲೋಹಗಢ ಕೋಟೆಯಲ್ಲಿ, ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ ಅವರನ್ನು ಕಣಿವೆಯೊಂದಕ್ಕೆ ತಳ್ಳಿದ ಪರಿಣಾಮ ಅವರು ಮೃತಪಟ್ಟರು.

‘ಸಿಯಾ ಸಿಗ್ನಲ್ ಕೊಟ್ಟಳು, ಇಬ್ಬರೂ ಸೇರಿ ಕೇತನ್ನನ್ನು ತಳ್ಳಿದೆವು’: ಲೋಹಗಢ ಕೋಟೆಯಲ್ಲಿ ಕೊಲೆ ದೃಶ್ಯ ಮರುಸೃಷ್ಟಿ ವೇಳೆ ಆರೋಪಿ ಪ್ರಿಯಕರ ಚೇತನ್!
ಕೇತನ್ ಅಗರ್ವಾಲ್ ಅವರನ್ನು ಯಾವ ಮಾರ್ಗದಲ್ಲಿ ಕರೆದುಕೊಂಡು ಹೋದರು, ಯಾವ ಸ್ಥಳದಲ್ಲಿ ನಿಲ್ಲಿಸಿದರು ಹಾಗೂ ಯಾವ ರೀತಿಯಲ್ಲಿ ಕಂದಕಕ್ಕೆ ತಳ್ಳಲಾಯಿತು ಎಂಬುದನ್ನು ಮರುಸೃಷ್ಟಿಸಿದರು.

"ಕೇತನ್ ಕೊಲೆ ನಡೆದ ಜಾಗ ನೋಡ್ಬೇಕು": ಲೋಹಗಡ್ ಕೋಟೆಗೆ ಪ್ರವಾಸಿಗರ ಸಂಖ್ಯೆ ಶೇ. 50 ರಷ್ಟು ಏರಿಕೆ!
ಸಿಯಾ ಗೋಯೆಲ್ ತನ್ನ ಭಾವಿ ಪತಿ ಕೇತನ್ ನ್ನು ಹತ್ಯೆ ಮಾಡಿದ ಜಾಗವನ್ನು ನೋಡುವುದಕ್ಕೆ ಲೋಹಗಡ್ ಕೋಟೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ.

ಕೇತನ್ ಅಗರ್ವಾಲ್ ಕೊಲೆ ಕೇಸ್: ಸಿಯಾ ಸಹೋದರನಿಗೆ ವಕೀಲರಿಂದ 10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್!
ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಹೊಸ ಸಂಗತಿ ಹೊರಬಂದಿದೆ. ಇಡೀ ವಿಷಯದಲ್ಲಿ ಈಗ ಹೊಸ ಕಾನೂನು ವಿವಾದ ಉದ್ಭವಿಸಿದೆ. ಏಕೆಂದರೆ ಇಬ್ಬರು ವಕೀಲರು ಆರೋಪಿ ಸಿಯಾ ಗೋಯಲ್ ಪರ ವಕಾಲತ್ತು ವಹಿಸುವುದಾಗಿ ಹೇಳಿಕೊಂಡಿದ್ದಾರೆ.

Pune Fort Murder: ಎಂಗೇಜ್ ಮೆಂಟ್ ಗೂ ಮುನ್ನ ಕೇತನ್ ನಿಂದ 1 ಕೋಟಿ ರೂ ಪಡೆದು ಚೇತನ್ ಗೆ ವರ್ಗಾಯಿಸಿದ್ದ ಪಾತಕಿ ಸಿಯಾ ಗೋಯಲ್!
ಮದುವೆಯ ಶಾಪಿಂಗ್ ನೆಪದಲ್ಲಿ ಕೇತನ್ ನಿಂದ 1 ಕೋಟಿ ರೂ. ಪಡೆದು ನಂತರ ಆ ಹಣವನ್ನು ಚೇತನ್ ಗೆ ಸಿಯಾ ವರ್ಗಾಯಿಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.

Ketan Agarwal Murder case: ಕೇತನ್ ತಲೆ ಜಜ್ಜಿದ್ರಾ ಪಾಪಿಗಳು? ಮೃತದೇಹ ನೋಡಿದ್ರೂ ಶಾಂತವಾಗಿದ್ದ ಸಿಯಾ, ಸಿಬ್ಬಂದಿ ಸ್ಫೋಟಕ ಮಾಹಿತಿ!
ಕೇತನ್ ಮೃತದೇಹ ಸಿಕ್ಕಾಗ ಅವರ ತಲೆ ಜಜ್ಜಿದ ಸ್ಥಿತಿಯಲ್ಲಿತ್ತು. ದೇಹದ ಅನೇಕ ಕಡೆಗಳಲ್ಲಿ ಸಾಕಷ್ಟು ಗಾಯಗಳಾಗಿದ್ದವು. ಅಲ್ಲಿ ಇದ್ದ ಬಹುತೇಕ ಎಲ್ಲರೂ ಆತಂಕಗೊಂಡು ದುಃಖ ವ್ಯಕ್ತಪಡಿಸುತ್ತಿದ್ದಾಗ, ಸಿಯಾ ಮಾತ್ರ ಶಾಂತವಾಗಿ ಕಾಣಿಸಿಕೊಂಡಳು.

