ವಿಶ್ವದಾದ್ಯಂತ 2020ರಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದು, ಈ ಪೈಕಿ ಭಾರತದಲ್ಲಿ ಕಾರ್ಯನಿರತ ಎಂಟು ಮಂದಿ ಬಲಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ ತಿಳಿಸಿದೆ.