ಕ್ರಿಕೆಟ್Video: ಮೈದಾನದಲ್ಲೇ ಸಿಕ್ಸ್ ಪ್ಯಾಕ್ ತೋರಿಸಿದ Virat Kohli; ಭಾರತದ ''ರನ್ ಮೆಷಿನ್'' ಈ ಪರಿ ಫಿಟ್ಟಾ?
ಅಮೆರಿಕದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮೈದಾನದಲ್ಲೇ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.