ರಾಜ್ಯಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬಸ್ಥರ ವಿರೋಧ: ಅಪಹರಣಕ್ಕೆ ಯತ್ನ; ರಸ್ತೆ ಅಪಘಾತದಿಂದ ಆರು ಮಂದಿಗೆ ಗಾಯ; Video
ರಾಜಸ್ಥಾನ ಮೂಲದ ಪೂಜಾ (21ವ) ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8-9 ತಿಂಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ವಿರೋಧದ ನಡುವೆಯೇ ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.