ರಾಜ್ಯಲಾಕ್ ಡೌನ್ ಎಫೆಕ್ಟ್: ದೇಶದ ಮೊದಲ ಆರು ಹಂತದ ಫ್ಲೈ ಓವರ್ ಕಾಮಗಾರಿ ಮತ್ತಷ್ಟು ವಿಳಂಬ!
ದೇಶದ ಮೊದಲ ಆರು ಹಂತದ ರೈಲ್ ಕಮ್ ರೋಡ್ ಫ್ಲೈ ಓವರ್ ಮತ್ತು ನಮ್ಮ ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ನಿಗದಿಪಡಿಸಲಾದ ಗಡುವನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ