Six-car

ಆರು ಬೋಗಿಯ 'ನಮ್ಮ ಮೆಟ್ರೋ' ರೈಲು, ಪ್ರತಿದಿನ ಐದು ಟ್ರಿಪ್!
ಪಿಕ್ ಅವರ್ ನಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೇರಳೆ ಮಾರ್ಗದಲ್ಲಿ ಮೊದಲ ಬಾರಿಗೆ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ವೇದಿಕೆ ಸಿದ್ದಗೊಂಡಿದೆ.

ಆರು ಬೋಗಿಗಳ ಮೆಟ್ರೋ ರೈಲು ಚಾಲನೆ ಜೂನ್ ಗೆ ಮುಂದೂಡಿಕೆ
ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆರು ಬೋಗಿ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡುವ ಕಾರ್ಯ ಜೂನ್ ಗೆ ಮುಂದೂಡಲಾಗಿದೆ. ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಹೊಸ ಸಚಿವರು ಈ ಸೇವೆಗೆ ಚಾಲನೆ ನೀಡಲಿದ್ದಾರೆ.

