ಸಿನಿಮಾ ಸುದ್ದಿ'ಆಕೆಯೊಂದಿಗೆ ಮಾತ್ರ ಬದುಕುತ್ತೇನೆ; ಇಲ್ಲದಿದ್ದರೆ...': ಮಗ ಸೂರ್ಯ-ಜ್ಯೋತಿಕಾ ನಡುವಿನ ಸಂಬಂಧ ವಿರೋಧಿಸಿದ್ದೆ ಎಂದ ಶಿವಕುಮಾರ್
ಸೂರ್ಯ ಮತ್ತು ಜ್ಯೋತಿಕಾ ಪೂವೆಲ್ಲಾಂ ಕಟ್ಟುಪ್ಪಾರ್ ಚಿತ್ರದಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ಅವರ ವೃತ್ತಿಪರ ಒಡನಾಟ ಕ್ರಮೇಣ ಸಂಬಂಧವಾಗಿ ಬದಲಾಯಿತು. ಈ ಜೋಡಿ 2006 ರಲ್ಲಿ ವಿವಾಹವಾದರು.