ಕ್ರಿಕೆಟ್ಶ್ರೀಲಂಕಾ ಎ ಆಟಗಾರರ ಸ್ಲೆಡ್ಜಿಂಗ್: ವೈಭವ್ ಸೂರ್ಯವಂಶಿಗೆ 'ಪರಿಸ್ಥಿತಿ ನಿರ್ವಹಣಾ ತರಬೇತಿ' ಅಗತ್ಯವಿದೆ ಎಂದ ತಜ್ಞರು!
15 ವರ್ಷದ ಬಾಲಕ ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಆಟಗಾರನಾಗಿದ್ದು, ಆಟದ ಮೇಲೆ ಆತ ಹಿಡಿತ ಸಾಧಿಸಲು ಮುಂದಾಗುತ್ತಿದ್ದಂತೆ, ಎದುರಾಳಿ ತಂಡಗಳು ಅವರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತವೆ.