ದೇಶಇಡಿ ನನ್ನ ಸಹೋದರಿಯರ ಒಡೆವೆಗಳನ್ನು ಬಿಚ್ಚಿಸಿ, ವಶಕ್ಕೆ ಪಡೆದಿದೆ: ತೇಜಸ್ವಿ ಯಾದವ್
ಕಳೆದ ವಾರ ದೆಹಲಿಯ ನಮ್ಮ ಮನೆಯ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು "ಅರ್ಧ ಗಂಟೆಯಲ್ಲಿ" ಶೋಧ ಕಾರ್ಯ ಮುಗಿಸಿದ್ದರು. ಆದರೆ "ಮೇಲಿನಿಂದ ಆದೇಶ" ಬರುವುದನ್ನೇ ಕಾಯುತ್ತಿದ್ದ ಅಧಿಕಾರಿಗಳು ಗಂಟೆಗಟ್ಟಲೆ...