ವಿದೇಶಇಸ್ಲಾಮಿಕ್ ಸಂಪ್ರದಾಯ ಪ್ರಚಾರ: ವ್ಯಾಲೆಂಟೈನ್ಸ್ ಡೇಗೆ ಪ್ರತಿಯಾಗಿ ಪಾಕಿಸ್ತಾನ ವಿವಿಯಿಂದ ಸಿಸ್ಟರ್ಸ್ ಡೇ
ವಿಶ್ವಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿದ್ದರೆ ಇತ್ತ ಪಾಕಿಸ್ತಾನದ ವಿವಿಯೊಂದು ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ (ಸಹೋದರಿಯರ ದಿನ) ಆಚರಣೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ.