ರಾಜ್ಯಚಿಕ್ಕಬಳ್ಳಾಪುರ: ಸೇಡು ತೀರಿಸಿಕೊಳ್ಳಲು ತಂಗಿಯ ಮಕ್ಕಳನ್ನು ಅಪಹರಿಸಿ, ಓರ್ವ ಬಾಲಕನನ್ನು ಕೊಂದು ಹೂತು ಹಾಕಿದ ದೊಡ್ಡಮ್ಮ!
ತಂಗಿಯ ಇಬ್ಬರು ಮಕ್ಕಳನ್ನು ಅಪಹರಿಸಿದ ದೊಡ್ಡಮ್ಮ ಆರು ವರ್ಷದ ಬಾಲಕನನ್ನು ಕೊಂದು ಹೂತು ಹಾಕಿರುವ ಘಟನೆ ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ವ್ಯಾಪ್ತಿಯ ಮುತ್ತಕಹಳ್ಳಿ ಗ್ರಾಮದಲ್ಲಿ ನಡೆದಿದೆ.