ದೇಶಒಮನ್ನಲ್ಲಿ ಟ್ರೆಕ್ಕಿಂಗ್ ದುರಂತ: ಮಲಯಾಳಂ ಹಿನ್ನೆಲೆ ಗಾಯಕಿ 'ಚಿತ್ರಾ ಅಯ್ಯರ್' ಸಹೋದರಿ ಸಾವು!
ಮೃತರು ಮೂಲತ: ಕೇರಳದ ಥಝಾವದವರಾಗಿದ್ದು, ದಿವಂಗತ ಕೃಷಿ ವಿಜ್ಞಾನಿಗಳಾದ ಆರ್ಡಿ ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಅವರ ಪುತ್ರಿ ಮತ್ತು ಮಲಯಾಳಂ ಹಿನ್ನೆಲೆ ಗಾಯಕಿ ಚಿತ್ರಾ ಅಯ್ಯರ್ ಅವರ ಸಹೋದರಿಯಾಗಿದ್ದಾರೆ.