ದೇಶಹಿಮಾಚಲ ಪ್ರದೇಶ: ಹೊಲದಲ್ಲಿ 'ಪಾಕಿಸ್ತಾನಿ' ಬಲೂನ್ ಪತ್ತೆ! ಗ್ರಾಮಸ್ಥರಲ್ಲಿ ಆತಂಕ
PIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಹೊಲದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತದನಂತರ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.