ರಾಜಕೀಯರೋಚಕ ಘಟಕ್ಕೆ ತಲುಪಿದ ಶಿರಾ ಕ್ಷೇತ್ರದ ಉಪ ಚುನಾವಣೆ: ಬಿಜೆಪಿಯ ರಾಜೇಶ್ ಗೌಡಗೆ ಹೆಚ್ಚಿನ ಒಲವು ಸಾಧ್ಯತೆ
ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯದ ಅಬ್ಬರ ಪ್ರಚಾರ, ಆರೋಪ, ಪ್ರತ್ಯಾರೋಪಗಳಿಗೆ ತಾತ್ಕಾಲಿಕ ತೆರೆ ಬಿದ್ದಿದ್ದು ಇನ್ನೇನಿದ್ದರೂ ಮತದಾನ ಮುಗಿದು ಮತ ಎಣಿಕೆಯವರೆಗೆ ವಿರಾಮವೆನ್ನಬಹುದು.