ರಾಜ್ಯSIRನಿಂದಾಗಿ ಭೂರಹಿತ ಮತದಾರರಿಗೆ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ: ಪ್ರಕಾಶ್ ರಾಜ್ ಬೆಂಬಲದ ಭರವಸೆ
ಕೊಡಗಿನ ಮಡಿಕೇರಿ ತಾಲ್ಲೂಕಿನ ಪಾಲೇಮಾಡುವಿನಲ್ಲಿ ನಡೆದ ಎಸ್ಐಆರ್ ಸಾರ್ವಜನಿಕ ಸಭೆಯಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಭಾಗವಹಿಸಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.