ದೇಶSIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ
ಚುನಾವಣಾ ಅಕ್ರಮಗಳ ಆರೋಪಗಳು, ಎಸ್ಐಆರ್ (SIR) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಕುಮಾರ್ ವಿರುದ್ಧದ ಕ್ರಮದ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಮತ್ತು 'ಇಂಡಿಯಾ' (INDIA) ಮೈತ್ರಿಕೂಟ ಕೋರಿದ್ದ ಭೇಟಿಯ ಮನವಿಯನ್ನು CJI ಸೂರ್ಯ ಕಾಂತ್ ತಿರಸ್ಕರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.