SIPRI

ಮತ್ತೆ ರೇಸ್ ಶುರು: ವರ್ಷದಲ್ಲಿ 60 ಅಣ್ವಸ್ತ್ರ ನಿರ್ಮಾಣಕ್ಕ ಚೀನಾ ಮುಂದು; ಭಾರತ-ಪಾಕ್ ಸ್ಥಿತಿ ಹೇಗಿದೆ ಗೊತ್ತಾ
ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವೇಗವಾಗಿ ಹೆಚ್ಚಿಸುತ್ತಿದೆ. ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್ಐಪಿಆರ್ಐ) ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಚೀನಾ 60 ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿದೆ.

ಶಸ್ತ್ರಾಸ್ತ್ರ ಆಮದು: ವಿಶ್ವದಲ್ಲಿಯೇ ಭಾರತ ನಂ.1 ರಾಷ್ಟ್ರ- ಎಸ್ಐಪಿಆರ್'ಐ ವರದಿ
ಭಾರತ 2013-17ರ ಅವಧಿಯಲ್ಲಿ ವಿಶ್ವದಲ್ಲಿಯೇ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರ ಎಂದು ಗುರ್ತಿಸಲ್ಪಟ್ಟಿದೆ...

ಶಸ್ತ್ರಾಸ್ತ್ರ ಆಮದು: ಸೌದಿ ಹಿಂದಿಕ್ಕಿದ ಭಾರತಕ್ಕೆ ಅಗ್ರಸ್ಥಾನ
ಶಸ್ತ್ರಾಸ್ತ್ರ ಆಮದು ವಿಚಾರದಲ್ಲಿ ಇದೀಗ ಭಾರತ ಅಗ್ರ ಸ್ಥಾನಕ್ಕೇರಿದ್ದು, 2013ರಿಂದ 2017ರ ಅವಧಿಯಲ್ಲಿ ವಿಶ್ವದ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.

