SIP

ಆರ್ಥಿಕ ಸಾಕ್ಷರತೆ: ಮ್ಯುಚುವಲ್ ಫಂಡ್ ಹೂಡಿಕೆದಾರರ ಸಂಖ್ಯೆ 4 ಕೋಟಿ, ಮಾಸಿಕ 16 ಸಾವಿರ ಕೋಟಿ ರೂ. SIP
ದೇಶದಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚುತ್ತಿದ್ದು, ಚಿಲ್ಲರೆ ಹೂಡಿಕೆಗಳು ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಹೆಚ್ಚಾಯ್ತು ಆರ್ಥಿಕ ಸಾಕ್ಷರತೆ: 4 ಕೋಟಿ ಗಡಿ ದಾಟಿದ ಮಂದಿ Mutual Funds ಹೂಡಿಕೆದಾರರ ಸಂಖ್ಯೆ
ಮ್ಯುಚುವಲ್ ಫಂಡ್ ಗಳಲ್ಲಿನ ಹೂಡಿಕೆದಾರರ ಸಂಖ್ಯೆ 4 ಕೋಟಿ ಮೀರಿದ್ದು, ಮಾಸಿಕ ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ SIP (systematic investment plan) ಹೂಡಿಕೆ ಪ್ರಮಾಣ 16 ಸಾವಿರ ಕೋಟಿ ರೂಗೆ ಏರಿಕೆಯಾಗಿದೆ.

10,000 ಕೋಟಿ ರೂ. ದಾಟಿದ ತಿಂಗಳ ಎಸ್ ಐ ಪಿ ಹೂಡಿಕೆ: ಮ್ಯೂಚುವಲ್ ಫಂಡ್ ಹೂಡಿಕೆಯತ್ತ ನಾಗರಿಕರ ಒಲವು
ಹೆಚ್ಚಿನ ಬ್ಯಾಂಕ್ ಗ್ರಾಹಕರು ಸಾಂಪ್ರದಾಯಿಕ ಹೂಡಿಕೆ ವಿಧಾನಗಳಾದ ಎಫ್ ಡಿ, ಚಿನ್ನ, ರಿಯಲ್ ಎಸ್ಟೇಟ್ ಗಳಿಗಿಂತ ಹೆಚ್ಚಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಲು ಬಯಸುತ್ತಿದ್ದಾರೆ.

