ದೇಶಇದು 1962ರ ಭಾರತವಲ್ಲ: ಗಡಿಯಲ್ಲಿ ಚೀನಾ ತಂಟೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು!
ಚೀನಾ ಕಾಲು ಕೆರೆದು ಬಂದರೆ ನೋಡಿ ಸುಮ್ಮನಾಗಲು ಇದು 1962ರ ಭಾರತವಲ್ಲ, ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೈರ್ಯಶಾಲಿ ನಾಯಕರ ಸಾರಥ್ಯವಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.