ದೇಶಮಧ್ಯರಾತ್ರಿ ಕಾರ್ಯಾಚರಣೆ: ಮುಳುಗುತ್ತಿದ್ದ ಹಡಗಿನಿಂದ 11 ಸಿಬ್ಬಂದಿ ರಕ್ಷಿಸಿದ ಕರಾವಳಿ ಭದ್ರತಾ ಪಡೆ, Video
ಮುಂಬೈ-ನೋಂದಾಯಿತ ಸರಕು ಸಾಗಣೆ ಹಡಗು ಕೋಲ್ಕತ್ತಾದಿಂದ ಪೋರ್ಟ್ ಬ್ಲೇರ್ಗೆ ತೆರಳುತ್ತಿದ್ದಾಗ ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ದಕ್ಷಿಣಕ್ಕೆ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗಿತು ಎಂದು ವರದಿ