ಸಿನಿಮಾ ಸುದ್ದಿನೇಪಥ್ಯಕ್ಕೆ ಸರಿಯುತ್ತಿವೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು: ಕನ್ನಡ ಚಲನಚಿತ್ರಗಳೇ ಕಾರಣ ಎನ್ನುತ್ತಿದ್ದಾರೆ ಮಾಲೀಕರು!
ರಾಜ್ಯದಲ್ಲಿ ಕ್ರಮೇಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಒಂದಲ್ಲ ಒಂದು ಕಾರಣದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ. ಆದರೆ ಈ ಪರಿಸ್ಥಿತಿಗೆ ಕನ್ನಡ ಚಲನಚಿತ್ರಗಳೇ ಕಾರಣ ಎಂದು ಅವುಗಳ ಮಾಲೀಕರು ದೂಷಿಸುತ್ತಿದ್ದಾರೆ.