ಸಿನಿಮಾ ಸುದ್ದಿಸಿನಿಮಾ ಟಿಕೆಟ್ GST ಶೇ 12 ರಿಂದ ಶೇ 5ಕ್ಕೆ ಇಳಿಕೆ; ಸೆಪ್ಟೆಂಬರ್ 22 ರಿಂದ ಸಿಂಗಲ್ ಸ್ಕ್ರೀನ್ಗಳಿಗೆ ಬಿಗ್ ರಿಲೀಫ್!
ಕಡಿಮೆ ಬೆಲೆಯ ಟಿಕೆಟ್ಗಳ ಮೇಲಿನ ಶೇ 7 ರಷ್ಟು ತೆರಿಗೆ ಕಡಿತವು ದೇಶದಾದ್ಯಂತ ಸಿಂಗಲ್-ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನವನ್ನು ಗಮನಾರ್ಹವಾಗಿ ಅಗ್ಗವಾಗಿಸುವ ನಿರೀಕ್ಷೆಯಿದೆ.