ಸಿನಿಮಾ ಸುದ್ದಿಕೊರೋನಾ ವಿರುದ್ಧ ಹೋರಾಟಕ್ಕೆ 10 ಲಕ್ಷ ನೆರವಿತ್ತ ಗಾಯಕ ವಿಜಯ್ ಪ್ರಕಾಶ್
ಎಲ್ಲೆಲ್ಲೂ ಈಗ ಕೊರೋನಾ ಹಾವಳಿಯದೇ ಸುದ್ದಿ, ದೇಶಾದ್ಯಂತ ಕೊರೋನಾ ಹರಡುವಿಕೆ ತಡೆಗೆ ಲಾಕ್ ಡೌನ್ ಮಾಡಲಾಗಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಮನೆಗಳಲ್ಲೇ ಉಳಿಯುವಂತಾಗಿದೆ. ಇನ್ನು ಅನೇಕ ನಟ, ನಿರ್ಮಾಪಕರು ದೇಶದ ಈ ಸಂಕಷ್ಟ ಪರಿಸ್ಥಿತಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಇದರಲ್ಲಿ ಕನ್ನಡದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಸಹ ಒಬ್ಬರು. ಗಾಯಕ ವಿಜಯ್ ಪ್ರಕಾಶ್ ತಾವು ಮುಖ್