ಭಕ್ತಿ-ಜ್ಯೋತಿಷ್ಯಕೊರೋನಾ ಮಧ್ಯೆ ಸಿಂಗಾಪುರ ದೇಶದಲ್ಲಿ ದೀಪಾವಳಿ ಆಚರಣೆ
ಸಿಂಗಾಪುರದಲ್ಲಿ ಕಳೆದ ಹಲವು ತಿಂಗಳುಗಳವರೆಗೆ ಕೊರೋನ ಸೋಂಕಿತರ ಸಂಖ್ಯೆ ಕೇವಲ ಬೆರಣಿಕೆಗಷ್ಟೇ ಸೀಮಿತಗೊಂಡಿತ್ತು. ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ತಲುಪಲಿದೆ ಎಂಬ ಆಶಯ ಇಲ್ಲಿನ ಜನತೆಯದ್ದು ಆಗಿತ್ತು. ಸರ್ಕಾರ ಕೂಡ ಈ ಸಂಬಂಧಿತ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನು ಜಾರಿ ತಂದಿತ್ತು.