ರಾಜ್ಯSindhi college Murder: ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಗೆ ಇರಿದು ಕೊಂದ ಕಾಲೇಜು ವಿದ್ಯಾರ್ಥಿ!
ಮೂಲಗಳ ಪ್ರಕಾರ ಪಾನಮತ್ತನಾಗಿ ಬಂದಿದ್ದ ವಿದಾರ್ಥಿ ಭಾರ್ಗವ್ ಕಾಲೇಜಿನ ಒಳಗೆ ಪ್ರವೇಶ ಮಾಡಲು ಯತ್ನಿಸಿದ್ದು ಈ ವೇಳೆ ಸೆಕ್ಯುರಿಟಿ ಗಾರ್ಡ್ ಜೈಕಿಶೋರ್ ರಾಯ್ ಆತನನ್ನು ತಡೆದಿದ್ದಾರೆ.